ಕೃತಜ್ಞತೆಗಳು
ಡಾ. ಸಿ. ಎಸ್. ಯೋಗಾನಂದ, ಗಣಿತ ಪ್ರಾಧ್ಯಾಪಕರು, ಎಸ್.ಜೆ.ಸಿ.ಇ, ಮೈಸೂರು.
ಡಾ. ಎ. ಪಿ. ಅಶ್ವಿನ್ ಕುಮಾರ್, ಪ್ರಿನ್ಸಿಪಲ್ ಇನ್ವೆಸ್ಟಿಗೇಟರ್, ಡಿ.ಎ.ಐ.ಲ್
ಪೃಥ್ವಿ ದತ್ತ ಚಂದ್ರ ಶೋಭಿ, ಇತಿಹಾಸ ಪ್ರಾಧ್ಯಾಪಕರು, ಮೈಸೂರು ವಿಶ್ವವಿದ್ಯಾನಿಲಯ
ಸಂತೋಷ್ ನಾಯಕ್ ಆರ್, ಸಮಾಜಶಾಸ್ತ್ರ ವಿಭಾಗ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು
ಅರ್ಜುನ್ ಕಶ್ಯಪ್, ಶ್ರೀರಂಗ ಡಿಜಿಟಲ್
ಬಾಲಚಂದ್ರನ್, ಶ್ರೀರಂಗ ಡಿಜಿಟಲ್
ಅನಂತ್. ಜೆ, ಟೆಕ್ನಿಕಲ್ ಅಸ್ಸೊಸಿಯೇಟ್, ಡಿ.ಎ.ಐ.ಲ್
ಸಿ. ವಿಶ್ವಾಸ್, ಪ್ರಾಜೆಕ್ಟ್ ಅಸೋಸಿಯೇಟ್, ಡಿ.ಎ.ಐ.ಲ್
ಶಿವಶಂಕರ್, ಶ್ರೀರಂಗ ಡಿಜಿಟಲ್
ಶ್ರೀ ಮೋಹನ ಮೂರ್ತಿ, ಶಕ್ತಿ ಪ್ರೆಸ್, ಮೈಸೂರು
ಶ್ರೀ ಅಕ್ಷರ ಕೆ. ವಿ., ನೀನಾಸಮ್, ಹೆಗ್ಗೋಡು
ವೆಂಕಟರಮಣ ಐತಾಳ್, ನೀನಾಸಮ್, ಹೆಗ್ಗೋಡು
ಶ್ರೀ ರವಿಕುಮಾರ್, ಅಭಿನವ ಪ್ರಕಾಶನ
ಡಾ. ಸಿರಾಜ್ ಅಹಮದ್, ಅಸಿಸ್ಟಂಟ್ ಪ್ರೊಫೆಸರ್, ಕುವೆಂಪು ವಿಶ್ವವಿದ್ಯಾನಿಲಯ, ಶಿವಮೊಗ್ಗ
ಸುದರ್ಶನ್ ಪಾಟೀಲ್ ಕುಲಕರ್ಣಿ, ಪ್ರೊ. ಎಸ್.ಜೆ.ಸಿ.ಇ, ಮೈಸೂರು
ಡಾ. ರಮೇಶ್, ಅಸಿಸ್ಟೆಂಟ್ ಪ್ರೊಫೆಸರ್, ಮಾನಸಗಂಗೋತ್ರಿ, ಮೈಸೂರು
ಡಾ. ಸುಂದರ ಕೆನಾಜೆ, ಪ್ರಿನ್ಸಿಪಾಲ್, ಆಲೆಟ್ಟಿ ಹೈಸ್ಕೂಲ್, ಸುಳ್ಯ, ದಕ್ಷಿಣ ಕನ್ನಡ
ಜಯಪಾಲ್ ಎಚ್. ಆರ್, ಅಸಿಸ್ಟೆಂಟ್ ಪ್ರೊಫೆಸರ್, ಮಾನಸಗಂಗೋತ್ರಿ, ಮೈಸೂರು